Correctಆಗಿ U-Turn ತೊಗೊಂಡ್ರಾ.!? (Review)

Posted by Pramod 20/05/2016 5 Comment(s)

U Turn Movie Review with No Spoilers

                                                                          
ಕಥೆ, ನಿರ್ದೇಶನ: ಪವನ್ ಕುಮಾರ್

ಪಾತ್ರವರ್ಗ: ಶ್ರದ್ಧಾ ಶ್ರೀನಾಥ್ , ರೊಜರ್ ನಾರಾಯಣ್ , ದಿಲೀಪ್ ರಾಜ್, ರಾಧಿಕಾ ಚೇತನ್

ಹಿನ್ನಲೆ ಸಂಗೀತ: ಪೂರ್ಣಚಂದ್ರ ತೇಜಸ್ವಿ
 

Genre: Suspense, Thriller

ಯಾವಾಗಲೂ ಜನರಿಗೆ ಹೊಸತನ್ನು ಕೊಡಲು ಬಯಸುವ Pawan kumar, ಈ ಸಲ ನಿರ್ದೇಶಕನ ಜವಾಬ್ದಾರಿಯ ಜೊತೆಗೆನಿರ್ಮಾಣ ಹಾಗೂ ಕಥೆ ಕೂಡ ಹೆಣೆದು ಗೆದ್ದಿದ್ದಾರೆ. 

Plot: ಟ್ರ್ಯಾಫಿಕ್ ನಿಯಮಗಳನ್ನು ಉಲ್ಲಂಘಿಸುವವರ ಬಗೆಗಿನ ಆರ್ಟಿಕಲ್ ಬರೆಯಲು ಹೊರಟ ನಮ್ಮ Heroine ರಚನಾ Suspected Murder ಕೇಸ್ ಒಂದರಲ್ಲಿ ಸಿಕ್ಕಿಕ್ಕೊಳ್ಳುತ್ತಾಲೆ. ಅದರ ಅನ್ವೇಷಣೆ ಮಾಡಲು ಹೋರಟಾಗ, ಸಮಸ್ಯೆ ಮತ್ತಷ್ಟು ಜಟಿಲಗೊಳ್ಳುತ್ತದೆ. ಇದನ್ನು ಭೇದಿಸಲು ನಿಂತ ಪೋಲೀಸ್ ಆಫೀಸರ್ ನಾಯಕ್ ಹಾಗೂ ರಚನಾಳ ಮುಂದಿನ ಸನ್ನಿವೇಶಗಳನ್ನು ಚಿತ್ರಮಂದಿರದಲ್ಲಿಯೇ ನೋಡಿ
                                          

ಸಿನಿಮಾ ಪೂರ, ಸಿನೆಮಾದ ಹೆಸರು 'U Turn’ ಸುತ್ತಾ ಸುತ್ತುತ್ತದೆ.ಮೊದಲ ಅರ್ಧ ಘಂಟೆ ಮಂದ ಗತಿಯಲ್ಲಿ ಸಾಗುವ ಪಯಣ ನಂತರ ವೇಗ ಪಡೆದುಕೊಳ್ಳುತ್ತದೆ. Interval Block ನಲ್ಲಿ ಕುತೂಹಲ ಮೂಡಿಸುವ ಸಿನಿಮಾ, ಮುಂದೆ ಏನಾಗಬಹುದು ಅಂತ ನಮ್ಮ್ಮನ್ನ ಯೋಚಿಸಲು ಪ್ರಚೋದಿಸುತ್ತದೆ – All Thanks to ಪವನ್.

But ನಮ್ಮ ಯೋಚನೆಗಳು ತಲೆಕೆಳಗೆ ಕಾಲ್ ಮೇಲೆ ಆಗೋ ಅಷ್ಟರಲ್ಲಿ ಸಿನಿಮಾ ನಮ್ಮ ತರ್ಕಕ್ಕೂ ಮೀರಿ ಮುಂದುವರೆದಿರುತ್ತದೆ.Plot remains Unpredictable. The Movie keeps you engaged and you cannot afford to miss a single scene or you will be lost and wondering. - ಎಡಿಟರ್ ಸುರೇಶ್ ಇದರ ರೂವಾರಿ.

ಶ್ರದ್ಧಾ ಶ್ರೀನಾಥ್ ಹಾಗೂ ರೊಜರ್ ನಾರಾಯಣ್ ಅವರ Debut ಆಕ್ಟಿಂಗ್ ಚೆನ್ನಾಗಿದ್ದರೂ ಸಹ ಅವರ ಕನ್ನಡ ಉಚ್ಚಾರಣೆ Bookish ಅನ್ನಿಸುತ್ತದೆ. ರಂಗಿತರಂಗ ಖ್ಯಾತಿಯ ರಾಧಿಕಾ ಚೇತನ್ ಸಿನೆಮಾದಲ್ಲಿ ಹೀಗೆ ಬಂದು, ಹಾಗೆ ಹೋದರೂ ಅವರ ಪಾತ್ರ ಮನಸಿನ್ನಲ್ಲಿ ಉಳಿಯುತ್ತೆ. ಉಳಿದಂತೆ ದಿಲೀಪ್ ರಾಜ್, ಸ್ಕಂದ ಹಾಗೂ ಕೃಷ್ಣ ಹೆಬ್ಬಾಳೆ ಅವರದ್ದು Matured Acting as required.

ಪೂರ್ಣಚಂದ್ರ ತೇಜಸ್ವಿ ಅವರ Background score ಅದ್ಭುತವಾಗಿದೆ. Art Direction ವಿಭಾಗದಲ್ಲಿ Badal Nanjundaswamy deserves a Special Mention. Screenplay ಕೂಡ ಚೆನ್ನಾಗಿದೆ.ಈ ಸಿನಿಮಾ ಎಲ್ಲಿಯಾದರೂ Talaash , Johnny Gaddar , Paranormal Activity , Eega ಸಿನಿಮಾಗಳನ್ನು ನೆನಪಿಸಿದ್ದೆ ಆದಲ್ಲಿ ಅಚ್ಚರಿಯೇನಿಲ್ಲ. ಹಾಗಂದ ಮಾತ್ರಕ್ಕೆ ರೀಮೇಕ್ ಅಂದೆಲ್ಲ ಭಾವಿಸಬೇಡಿರಿ. ಇದು ಬೆಂಗಳೂರಿಗಾರಿಗಾಗಿ ಬೆಂಗಳೂರಿನಲ್ಲೇ

ಚಿತ್ರೀಕರಿಸಿದ ಸತ್ಯ ಕಥೆಯನ್ನಾಧರಿಸಿದ ಕನ್ನಡ Nativity ಸಿನಿಮಾ. ಕೂಲಂಕುಷವಾಗಿ ಸಿನಿಮಾ ನೋಡಿದ್ದೆ ಆದಲ್ಲಿ, ಪ್ರೇಕ್ಷಕರು ಸಿನೆಮಾದಲ್ಲಿ ಸಂದಾಯವಾದ ಮೆಸೇಜ್ ಇಗೆ ಭೇಷ್ ಎನ್ನುತ್ತಾರೆ. ಅಲ್ಲಲ್ಲಿ ಈ ಸಿನೆಮಾವು ಮನುಷ್ಯನ ನಂಬಿಕೆ, ಅಪನಂಬಿಕೆ ಹಾಗೂ ಅಲೌಕಿಕ ವಿಷಯಗಳನ್ನು ಪ್ರಶ್ನಿಸುತ್ತದೆ. ಆದ ಕಾರಣ ಎಲ್ಲವರ್ಗದ ಪ್ರೇಕ್ಷಕರಿಗೆ ಸಿನೆಮಾದ ಕ್ಲೈಮ್ಯಾಕ್ಸ್ ಇಷ್ಟವಾಗದೆ ಇರಬಹುದು.

 

Verdict: No Songs, No Fights, No Comedy.
It’s a Story Oriented Mainstream Cinema to engage the audience for 2 Hrs

Rating: 3.5/5.0

-Pramod Saligrama Ramakrishna(ಪ್ರ. ಸಾ .ರಾ)

Tags: Review

5 Comment(s)

Lakshmikanth:
20/05/2016, 10:19:09 AM
Reply

Review looks good. But you have mentioned there was no fight! There was a brutal fight scene though.

pramod:
20/05/2016, 10:32:05 AM

Thanks Lakshmikanth.. Fight as we generally mean, a hero hitting up a gang of baddies.. Here the fight you mentioned was with some supporting cast who doesn't appear predominantly onscreen.

srinidhi:
20/05/2016, 01:16:08 PM
Reply

Good Pramod :) loved the way u mix up English with Kannada in writing review ... Its kinda easy to read ... For someone like me who rarely reads kannada usage of English words keep u hooked on to it..good work

pramod:
20/05/2016, 02:27:38 PM

Dhanyavadagalu Srinidhi.. olley point heludri. Ella audience galannu gamanadallittukondu ,simple aagi ,ishta aago thara bareyuttene.

Nishanth:
20/05/2016, 01:28:04 PM
Reply

Nice review. I hope u r the same Pramod whom i met in metro. Almost ran 2kms to watch this movie. Totally worth. Uturn alli songs avashyakathe ide anslilla. Mattashtu one line comedy iddidre channagirtha ittu. Climax hatra hatra predict maado thara movie irodrinda ..i rate 4/5.

pramod:
20/05/2016, 02:32:22 PM

Hey Nishanth, Yes I'm the one you met.. It was getting late for the show. Wasn't ready to miss premiere show but was stuck in traffic. Ran all the way from Mahadevapura to Tin factory to catch the metro we travelled :) Worth Remembering for a good movie.Yes.. story iro cinemali haadu, comedygala avashyakate irolla. But somehow rangitaranga was an ecception

baalu:
20/05/2016, 01:44:19 PM, cfd.com
Reply

Adbhuta adbhuta. We prakritiya heegae munduvariyali. Namagoo cinema nodida anubhavisbekaadavnu kuntallae siktu kanayya. Vandanegalu.

pramod:
20/05/2016, 02:32:57 PM

Dhanyosmi :)

Mahesh M:
20/05/2016, 11:50:42 PM
Reply

ಸಾಮಾನ್ಯವಾಗಿ ನಮ್ಮ ದಿನ ನಿತ್ಯದ ವ್ಯವಹಾರದಲ್ಲಿ ಮಾತಾಡುವಾಗ ಆಡಿದ ಮಾತನ್ನು ಆಡೇ ಇಲ್ಲ ಎಂದು ಯಾರಾದರೂ ವಾದಿಸುವಾಗ ಅಥವಾ ಕೊಟ್ಟ ಭರವಸೆಯನ್ನು ಇಡೇರಿಸಲು ಆಗದೆ ಹಳೆಯ ಭರವಸೆಗಳಿಗೆ ಜೋತು ಬೀಳುವರನ್ನು ಕಂಡು ಇವರು 'ಯು ಟರ್ನ್' ಹೊಡೆದರು ಎಂದು ಗೇಲಿ ಮಾಡುವುದೊಂದು ಬಗೆ ಇದೆ. ಈ ಸಿನೆಮಾ ಟ್ರಾಫಿಕ್ ನಿಯಮ ಉಲ್ಲಂಘಿಸುವರನ್ನು ಒಳಗೊಂಡ ಕಾರಣ ಇದು ಟ್ರಾಫಿಕ್ ಸಂಬಂಧಿ ಯು ಟರ್ನ್ ಎನ್ನುವುದು ನಮ್ಮ ನಂಬಿಕೆ. ಲೂಸಿಯಾ ನಿರ್ಮಾತೃಗಳು ಇದನ್ನು ನಿರ್ದೇಶಿಸಿರುವ ಕಾರಣ ಕಥೆ ಒಮ್ಮೆ ಗಿರಕಿ ಹೊಡೆದು ಪ್ರೇಕ್ಷಕರನ್ನು ಯೋಚನಾ ಲೋಕಕ್ಕೆ ಕೊಂಡೊಯ್ದು ಮರಳಿ ತಂದು ಬಿಡುತ್ತದೆ ಎಂಬ ನಮ್ಮ ಅನಿಸಿಕೆಗೆ ಈ ವಿಮರ್ಶೆ ಮತ್ತಷ್ಟು ಇಂಬು ಕೊಟ್ಟಿದೆ. ಇನ್ನು ಕುತೂಹಲ ಕೆರಳಿಸುವ ಬಗ್ಗೆಯಂತೂ ನಾವೆಲ್ಲಾ ಈಗಾಗಲೇ ಲೂಸಿಯಾ ನೋಡಿಯೇ ತಿಳಿದುಕೊಂಡಿದ್ದೇವೆ. ಲೂಸಿಯಾ ನಿರ್ದೇಶಕರು ಅಲ್ಲಿಯೂ 'ನೀ ಮಾಯೆಯೊಳಗೋ ಮಾಯೆ ನಿನ್ನೊಳಗೊ' ಎಂಬ ಹಾಡು ಅಳವಡಿಸಿಕೊಂಡು ಕನ್ನಡದ ಯುವ ಜನತೆಗೆ ಲೌಕಿಕ ಬದುಕಿನಾಚೆ ಏನಿದೆ ಎಂದು ಕನಕ ದಾಸರ ಪದಗಳನ್ನು ಎದೆಗೆ ಮುಟ್ಟಿಸಿದ್ದರು, ಈಗ ಮತ್ತೂ ಅಲೌಕಿಕ ವಿಚಾರಗಳಿಂದ ಆವೃತವಾದ ಅಂತಹುದೇ ಪ್ರಯತ್ನವಾಗಿರುವುದು ನಿರ್ದೇಶಕರಿಗಿರುವ 'ಸಿನೆಮಾ ಸಂದೇಶವಾಹಕವಾಗಲಿ' ಎಂಬ ನಿಷ್ಠೆ ಎಂದರೂ ತಪ್ಪಾಗಲಾರದು. ಉತ್ತಮ ಸಿನೆಮಾ ವಿಮರ್ಶೆ ಬರೆದು ಸಿನೆಮಾ ನೋಡದವರನ್ನು ಆ ಬಗ್ಗೆ ಕ್ಷಣ ಕಾಲ ಯೋಚನೆಗೆ ಹಚ್ಚುವಂತಹ ನಿನ್ನ ಪ್ರಯತ್ನ ನಿಜವಾಗಿಯೂ ಅತ್ಯತ್ತಮ ಪ್ರಮೋದ........ಇದಕ್ಕಾಗಿ ಅಭಿನಂದನೆಗಳು.

Leave a Comment