ಚೆನ್ನಾಗ್ ಹೇಳಿದ್ರಿ Poster

ಚೆನ್ನಾಗ್ ಹೇಳಿದ್ರಿ Poster

A Little Delay

We are processing a large number of orders everyday. Please expect a delay of 2-3 in shipment.  

Returns : http://iruve.in/index.php?route=information/information&information_id=11

Designer: Om
Availability: In Stock
Rs.100.00

Options:


* Poster Size:Qty: Add to Cart

Free shipping withn 6 days in Bangalore, 7-8 days within Karnataka and 10-15 days to other states of India.

We accept returns within 15 days of delivery if the tag is not torn and the product is not damaged.

Feel free to contact us  iruveindia@gmail.com / 9620556165 if you have any doubts.

Returns : http://iruve.in/index.php?route=information/information&information_id=11

ಬೇರೆ ಬೇರೆ ಸಂದರ್ಭಕ್ಕೆ ಅನುಗುಣವಾಗಿ ಬೇರೆ ಬೇರೆ ಅರ್ಥ ಕೊಡೊ ಪದಗಳಿಗೆ "polysemy" ಅಂತ ಹೇಳ್ತಾರೆ. "ಚೆನ್ನಾಗಿ ಹೇಳಿದ್ರಿ" ಇದಕ್ಕೆ ಒಂದು ಉತ್ತಮ ಉದಾಹರಣೆ. 
೧. ಅಮ್ಮ ನಿಮಗೆ ಬೈಯುತ್ತಿರುವಾಗ ಪಕ್ಕದ ಮನೆ ಆಂಟಿ ಹೇಳಿದ್ರೆ: ಇನ್ನೂ ಸ್ವಲ್ಪ ಬೈರಿ ಮೂದೇವಿಗೆ. ನಮ್ಮನೆ ಮಗುಗಿಂತ ಜಾಸ್ತಿ ಮಾರ್ಕು ತೆಗೆಯುತ್ತೆ!
೨. ಅಬ್ದುಲ್ ಕಲಾಮ್ ಭಾಷಣ ಕೇಳಿ ಕೆ. ರಾಧಾಕೃಷ್ಣನ್ ಹೇಳಿದ್ರೆ: ತುಂಬಾ ಒಳ್ಳೆಯ ಮಾತು. ಜನರಿಗೆ ಉಪಯೋಗ ಆಗುತ್ತೆ. 
೩.  ಅಬ್ದುಲ್ ಕಲಾಮ್ ಭಾಷಣ ಕೇಳಿ ಸುಬ್ರಮಣಿಯನ್ ಸ್ವಾಮಿ ಹೇಳಿದ್ರೆ: ಪರ್ವಾಗಿಲ್ಲ, ಏನೋ ಒಂದು ಹೇಳಿದ್ರಿ. ಈಗ ಹೋಗಿ ನನ್ನ Facebook update ನೋಡಿ. 
೪. ನೀವು ಈ T-Shirt ಹಾಕಿಕೊಂಡು ಹೋದ್ರೆ: (ಎದುರಿನ ವ್ಯಕ್ತಿ ಗೆ) ತಾವು ಏನೇನೋ ಮಾತಾಡೋ ಬದಲು ಸ್ವಲ್ಪ ಮುಚ್ಕೊಂಡು ಇದ್ರೆ ಒಳ್ಳೇದಿತ್ತು!
 
chennagi heLidri: v. (used without object) 1. An expression of verbal appreciation 2. Sarcasm. An expression of verbal expression 3. “Cool story bro, but nowhere as cool as my story, listen to this”
 

 

There are no reviews for this product.

Write a review

Your Name:


Your Review:Note: HTML is not translated!

Rating: Bad           Good

Enter the code in the box below:Tags: