Monday Bisi ( Dark Green)

Rs. 499.00 Rs. 449.00

Available Options

Qty

Designed By: Om. https://www.facebook.com/som4d ವಾರಾಂತ್ಯದ ಎರಡು ದಿನ ಆರಾಮಾಗಿ ಕಳೆದು ರವಿವಾರ ರಾತ್ರಿ ಸವಿಗನಸುಗಳ ಬದಲು ಬರೋ ವಿಚಾರಗಳು "Monday" ಬಗ್ಗೆ. ಒಂದಕ್ಷರ ಅರ್ಥ ಆಗದೆ ಇರೋ ಕ್ಲಾಸ್, ಹಿಂದಿನ ವಾರದ progress ಕೇಳೋ ಬಾಸ್, ೬ ತಿಂಗಳ ಮಗು ಐನ್ ಸ್ಟೀನ್ ಆಗುತ್ತೆ ಅಂತ ಗುಣಗಾನ ಮಾಡೋ colleague, ಸಂಜೆ ಒಂದೇ ಘಂಟೆಯಲ್ಲಿ ಮುಗಿಸಿರುವ ನಾಳೆ ತೋರಿಸಬೇಕಾದ power point presentation, ಎಲ್ಲಕ್ಕಿಂತ ಜಾಸ್ತಿ ಬೆಳಿಗ್ಗೆ ೬ ಘಂಟೆಗೇ ಏಳಬೇಕಲ್ಲಾ ಅನ್ನೋ ಚಿಂತೆ.. ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ "ಮಂಡೆ ಬಿಸಿ" ಮಾಡುವ Monday ದಿನ ಈ T-Shirt ಧರಿಸಿ, ನಾಲ್ಕು ಜನರ ಮುಖದಲ್ಲಿ ಕಿರುನಗೆ ಮೂಡಿಸಿ, ಎಲ್ಲರ "Monday ಬಿಸಿ"ಯನ್ನು ಕೊಂಚ ಕಮ್ಮಿ ಮಾಡಿ.    Monday means head. Bisi means hot. But, Monday bisi does not mean hot headed. Full-u confusion aagtirbekalla? (Full on confusion, yeah?) That feeling is called Monday bisi.