Meter Idya Poster

Rs. 150.00

Available Options

Qty

Designed By: Karthik Ankam.   https://www.behance.net/ankam_karthik ಹಳೇ ಕಾಲದಲ್ಲಿ ಜಗಳ ಆಡ್ತಾ ಇರ್ಬೇಕಾದ್ರೆ ಒಬ್ಬರು ಇನ್ನೊಬ್ಬರ capacity ಪರೀಕ್ಷೆ ಮಾಡೋಕೆ ಉಪಯೋಗಿಸುತ್ತಾ ಇದ್ದ ಪದ "ಧಮ್ ಇದ್ಯಾ?" "ತಿ#ದಲ್ಲಿ ಧಮ್ ಇದ್ರೆ ಮುಂದೆ ಬಾ" ಅಂತ ಸಾಯಿಕುಮಾರ್ ಹೇಳೋದನ್ನ ಕೇಳದೆ ಇರೋ ಕನ್ನಡ ಶಾಲೆ ಹುಡುಗರೇ ಇಲ್ಲ.  ಆದರೆ ಒಮ್ಮೆ ನಮ್ಮ "ದರ್ಶನ್," "ಆಶಿಶ್ ವಿದ್ಯಾರ್ಥಿ" ಬಳಿ ಧಮ್ ಇದ್ಯಾ ಅಂತ ಕೇಳಿದಾಗ ಅವರು ಸಿಗರೆಟ್ ತೆಗೆದು ಕೊಟ್ರಂತೆ! ಆ ದಿನದಿಂದ ದರ್ಶನ್, confusion ಬೇಡ ಅಂತ "ಮೀಟರ್ ಇದ್ಯಾ" ಅಂತ ಕೇಳೋದನ್ನ ಪ್ರಚಾರಕ್ಕೆ ತಂದಿದ್ದಾರೆ.  ನಿಮಗೆ ಈ T-Shirt ಹಾಕಿಕೊಳ್ಳೋಕೆ ಮೀಟರ್ ಇದ್ಯಾ.   ವಿ.ಸೂ.: ಈ T-Shirt ಹಾಕ್ಕೊಂಡಿದ್ರೆ ನಮ್ಮ ಆಟೋ ಡ್ರೈವರ್ ಗಳ ಅಕ್ಕ ಪಕ್ಕ ಸ್ವಲ್ಪ ಹುಷಾರಾಗಿ ಇರಿ.    No guts no glory. A colloquial equivalent of “Do you have guts?” (or for you Delhi-ites “tu jaantahai ki mera baap kaun hai?”), Meter idya is a gutsy way to ask your not-so-friendly neighborhood autodriver if his auto houses a fare meter.