ಚೆನ್ನಾಗ್ ಹೇಳಿದ್ರಿ Poster

Rs. 120.00 Rs. 100.00

Available Options

Qty

Designed By: Om. https://www.facebook.com/som4d ಬೇರೆ ಬೇರೆ ಸಂದರ್ಭಕ್ಕೆ ಅನುಗುಣವಾಗಿ ಬೇರೆ ಬೇರೆ ಅರ್ಥ ಕೊಡೊ ಪದಗಳಿಗೆ "polysemy" ಅಂತ ಹೇಳ್ತಾರೆ. "ಚೆನ್ನಾಗಿ ಹೇಳಿದ್ರಿ" ಇದಕ್ಕೆ ಒಂದು ಉತ್ತಮ ಉದಾಹರಣೆ.  ೧. ಅಮ್ಮ ನಿಮಗೆ ಬೈಯುತ್ತಿರುವಾಗ ಪಕ್ಕದ ಮನೆ ಆಂಟಿ ಹೇಳಿದ್ರೆ: ಇನ್ನೂ ಸ್ವಲ್ಪ ಬೈರಿ ಮೂದೇವಿಗೆ. ನಮ್ಮನೆ ಮಗುಗಿಂತ ಜಾಸ್ತಿ ಮಾರ್ಕು ತೆಗೆಯುತ್ತೆ! ೨. ಅಬ್ದುಲ್ ಕಲಾಮ್ ಭಾಷಣ ಕೇಳಿ ಕೆ. ರಾಧಾಕೃಷ್ಣನ್ ಹೇಳಿದ್ರೆ: ತುಂಬಾ ಒಳ್ಳೆಯ ಮಾತು. ಜನರಿಗೆ ಉಪಯೋಗ ಆಗುತ್ತೆ.  ೩.  ಅಬ್ದುಲ್ ಕಲಾಮ್ ಭಾಷಣ ಕೇಳಿ ಸುಬ್ರಮಣಿಯನ್ ಸ್ವಾಮಿ ಹೇಳಿದ್ರೆ: ಪರ್ವಾಗಿಲ್ಲ, ಏನೋ ಒಂದು ಹೇಳಿದ್ರಿ. ಈಗ ಹೋಗಿ ನನ್ನ Facebook update ನೋಡಿ.  ೪. ನೀವು ಈ T-Shirt ಹಾಕಿಕೊಂಡು ಹೋದ್ರೆ: (ಎದುರಿನ ವ್ಯಕ್ತಿ ಗೆ) ತಾವು ಏನೇನೋ ಮಾತಾಡೋ ಬದಲು ಸ್ವಲ್ಪ ಮುಚ್ಕೊಂಡು ಇದ್ರೆ ಒಳ್ಳೇದಿತ್ತು!   chennagi heLidri: v. (used without object) 1. An expression of verbal appreciation 2. Sarcasm. An expression of verbal expression 3. “Cool story bro, but nowhere as cool as my story, listen to this”