Alemaari Badge
ಹೊರಟಿರುವೆ.. ಹುಡುಕಾಟದಲ್ಲಿ
ನನ್ನನ್ನೆ..ನಾನು...
ಪರ್ವತ ಶ್ರೇಣಿಗಳಲ್ಲಿ ..
ಕಾಣದ ಕಡಲಿನಲ್ಲಿ ...
ಹಸಿರ ಮಲೆನಾಡಿನಲ್ಲಿ ..
ಸುಡುವ ಮಲಸೀಮೆಯಲ್ಲಿ ...
ಅಲೆಮಾರಿಯಾಗಿ ...ಅಲೆಮಾರಿಯಾಗಿ.....
Time to pin this badge on your backpacks and travel around the world !!