Filter Coffee (ಫಿಲ್ಟರ್ ಕಾಪಿ) Poster

Rs. 100.00

Available Options

Qty

Designed By: Karthik Ankam.   https://www.behance.net/ankam_karthik ಮುಂಜಾನೆಯ ಚುಮು ಚುಮು ಚಳಿ, ಸಂಜೆಯ ತಂಗಾಳಿ, ಬಿರು ಬಿಸಿಲು, ಬೆಕ್ಕು ನಾಯಿಗಳ ಮಳೆ (raining cats and dogs), ಮನಮೆಚ್ಚಿದ ಹುಡುಗ/ಹುಡುಗಿಯ ಜೊತೆ, ಮನೆ ತುಂಬಿರುವ ಸಂಗಾತಿಯ ಜೊತೆ, ತಡವಾಗಿ ಬಂದು ಕಾಯಿಸಿದ ಪ್ರಿಯತಮನ ಮೇಲಿನ ಹುಸಿಮುನಿಸು, ತುಂಬಾ ದಿನದಿಂದ ಪ್ರೇಯಸಿಯನ್ನು ನೋಡದೇ ಇರುವ ವಿರಹ, ದಿನಪತ್ರಿಕೆ ಓದುವಾಗ, ಮುಗಿಯದ ಮೆಗಾ ಧಾರಾವಾಹಿ ನೋಡುವಾಗ.. ಹೀಗೆ ವಿವಿಧ ಸಂದರ್ಭಗಳನ್ನು, ವಿವಿಧ ಸನ್ನಿವೇಶಗಳನ್ನು ತನ್ನ ವಿವಿಧ ರೂಪಗಳಲ್ಲಿ ಇನ್ನೂ ಹಿತಗೊಳಿಸುವ ಔಷಧಿ - ನಮ್ಮ ಫಿಲ್ಟರ್ ಕಾಪಿ!l   Coffee. The high octane fuel that runs your engines throughout the day. It doesn’t matter how many different types of commercially driven,tall glass coffee is born on a daily basis, none of those beats a little cup of piping hot filter coffee. I need to get my caffeine fix now.