Kurigalu sir Kurigalu Poster

Rs. 120.00 Rs. 100.00

Available Options

Qty

Designed By: Ramachandra Bhat. https://www.picssolution.com ಅಪ್ಪ/ಅಮ್ಮನ ಕನಸು, ಗಲ್ಲಿಲಿರೋ ಆ ಶ್ರೀಮಂತರ ಮನೆ ಹುಡುಗ ಮಾಡಿದ, ದೂರದ ನೆಂಟರ ಬುದ್ಧಿವಂತ ಹುಡುಗಿ ಮಾಡಿದ್ಲು, ಪಕ್ಕದ್ಮನೆ ಅನು ಆಂಟಿಗೆ ಬುದ್ಧಿ ಕಲ್ಸ್ಬೇಕು.. ಹೀಗೆ ಏನೇನೋ ಕಾರಣಗಳಿಂದ ಹುಟ್ಟಿ ಮೂರು ತಿಂಗಳಿಗೇ ಇವನು ಇಂಜಿನಿಯರ್, ಇವಳು ಡಾಕ್ಟರ್, ಇವನು ಲಾಯರ್, ಇವಳು C.A. ಅಂತ ನಮ್ಮ ಭವಿಷ್ಯ ನಿರ್ಧಾರ ಆಗಿಬಿಟ್ಟಿರುತ್ತೆ. ಇಂತಾ ವಾತಾವರಣದಲ್ಲಿ ಬೆಳೆಯೋವಾಗ, ಅಕ್ಕ ಪಕ್ಕ ವಿಶಾಲ ಹಸಿರು ಮೈದಾನ ಇದ್ದರೂ, ಅಲ್ಲಿ ಹೋಗಿ ಹೊಸ ಹುಲ್ಲಿನ ರುಚಿ ನೋಡಬೇಕು ಎಂದು ಮನಸ್ಸಿನಲ್ಲಿದ್ದರೂ, ಎಲ್ಲರೂ ಏನಂದ್ಕೋತಾರೆ ಅಂತ ಹಿಂಡಿನ ಜೊತೆಗೇ ಹೋಗಿ ಹೊಂಡ ಹಾರೋ ನಾವೆಲ್ಲರೂ "ಕುರಿಗಳು ಸಾರ್ ಕುರಿಗಳು"    “To follow the herd or to not follow the herd, that is the question. Whether ‘tis nobler in the mind to suffer the squibs and apprehensions of an outrageous premier, or to join a sea of trouble by wearing this t-shirt?”- Sheepspeare