Monday Bisi - Petrol Blue

Rs. 549.00 Rs. 499.00

Available Options

Qty

Designed By: Om. https://www.facebook.com/som4d ವಾರಾಂತ್ಯದ ಎರಡು ದಿನ ಆರಾಮಾಗಿ ಕಳೆದು ರವಿವಾರ ರಾತ್ರಿ ಸವಿಗನಸುಗಳ ಬದಲು ಬರೋ ವಿಚಾರಗಳು "Monday" ಬಗ್ಗೆ.

ಒಂದಕ್ಷರ ಅರ್ಥ ಆಗದೆ ಇರೋ ಕ್ಲಾಸ್, ಹಿಂದಿನ ವಾರದ progress ಕೇಳೋ ಬಾಸ್, ೬ ತಿಂಗಳ ಮಗು ಐನ್ ಸ್ಟೀನ್ ಆಗುತ್ತೆ ಅಂತ ಗುಣಗಾನ ಮಾಡೋ colleague, ಸಂಜೆ ಒಂದೇ ಘಂಟೆಯಲ್ಲಿ ಮುಗಿಸಿರುವ ನಾಳೆ ತೋರಿಸಬೇಕಾದ power point presentation, ಎಲ್ಲಕ್ಕಿಂತ ಜಾಸ್ತಿ ಬೆಳಿಗ್ಗೆ ೬ ಘಂಟೆಗೇ ಏಳಬೇಕಲ್ಲಾ ಅನ್ನೋ ಚಿಂತೆ.. ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ "ಮಂಡೆ ಬಿಸಿ" ಮಾಡುವ Monday ದಿನ ಈ T-Shirt ಧರಿಸಿ, ನಾಲ್ಕು ಜನರ ಮುಖದಲ್ಲಿ ಕಿರುನಗೆ ಮೂಡಿಸಿ, ಎಲ್ಲರ "Monday ಬಿಸಿ"ಯನ್ನು ಕೊಂಚ ಕಮ್ಮಿ ಮಾಡಿ. 

Monday means head. Bisi means hot. But, Monday bisi does not mean hot headed. Full-u confusion aagtirbekalla? (Full on confusion, yeah?) That feeling is called Monday bisi.


Designer : Om

Fit Type: Regular Fit
Tshirt Type: Unisex
Material: Bio wash Cotton
Sleeve Type: Half

Superior Smooth fabric, elegant stitching, and super finish. Special Neck Tape for additional comfort.

Note: Colours may slightly vary depending on your screen brightness.


Estimated Order Processing Time

24 hours


Estimated Delivery Time
Metro :
1 to 3 days
Tier-2 city :
3 to 5 days
Interstate:
4 to 6 days
Overseas:
7 to 10 days