Ai-te-ri Frame

Rs. 550.00

Available Options

Qty

Designed By: Karthik Ankam.

 ಕನ್ನಡದ ಐ, ಆಂಗ್ಲಭಾಷೆಯ EYE ಎರಡೂ ಒಂದೇ ತರಹ ಕೇಳುವ ಶಬ್ದಗಳು. ಐ ಅಂದಾಗ ನೆನಪಾಗಿದ್ದು ನಾವೆಲ್ಲಾ ಶಾಲೆಗೆ ಹೋಗುವ ಸಮಯದಲ್ಲಿ ನಮ್ಮ ಮುಂದೆ ಹೊಸ ಲೋಕವನ್ನೇ ತೆರೆದಿಟ್ಟ ವ್ಯಕ್ತಿ, ನವರಸ ನಾಯಕ ಜಗ್ಗೇಶ್ ಅವರ ಡೈಲಾಗ್ "ಐ ತೇರಿ ಲಕಡಿ ಪಕಡಿ ಜುಮ್ಮಾ" (ಅರ್ಥವಾಯಿತೇ??). ಜಗ್ಗೇಶ್ ಅವರು ಏನಾದ್ರೂ ಕಣ್ಣಿನ ವೈದ್ಯರಾದರೆ, ಅವರ ಆಸ್ಪತ್ರೆಯ ಕಣ್ಣು ತಪಾಸಣಾ ಫಲಕ ಹೇಗಿರಬಹುದು ಅನ್ನೋ ಕಲ್ಪನೆಯನ್ನು ಹಾಳೆಯ ಮೇಲೆ ಇಳಿಸಿದಾಗ ಬಂದ ರಚನೆ ಇದು. ಈ T-Shirt ಧರಿಸಿ ಬೇರೆಯವರ ಲೋಚನ ಹಾಗೂ ಆಲೋಚನೆಗಳು ಎಷ್ಟು ಚೆನ್ನಾಗಿವೆ ಎಂದು ಪರೀಕ್ಷಿಸಿ. 

 

The catchphrase of one of the finest actors in the Kannada film industry- Jaggesh, is synonymous with naughtiness and has an air of cheekiness to it. An extremely versatile phrase that goes well as a response to almost any conversation in any light-hearted situation.