ನಮಗೆ ಪುಸ್ತಕಗಳು ನೆನಪಾಗುವುದು ಪರೀಕ್ಷೆ ಬಂದಾಗ ಮಾತ್ರ, ಕೆಲಸದ ನೆನಪಾಗುವುದು ಗಡುವುಗಳು ಬಂದಾಗ ಮಾತ್ರ, ಸಮಯದ ನೆನಪಾಗುವುದು ಹುಡುಗಿ ಪದೇ ಪದೇ "ಎಲ್ಲಿದೀಯಾ???" ಎಂದು ಕಿರು ಸಂದೇಶ ಕಳಿಸಿದಾಗ ಮಾತ್ರ. ಅದೇ ರೀತಿ ಕನ್ನಡ, ಕರ್ನಾಟಕದ ನೆನಪಾಗುವುದು ನವೆಂಬರ್ ಬಂದಾಗ ಮಾತ್ರ! ನವೆಂಬರ್ ಮುಗಿದರೆ ಮುಂದಿನ ವರ್ಷದವರೆಗೆ ನಿದ್ರಾವಸ್ಥೆಯನ್ನು ಹೊಕ್ಕಿಬಿಡುತ್ತೇವೆ. "ಇರುವೆ"ಯ ಮೂಲಕ ವರ್ಷವಿಡೀ ಕನ್ನಡ, ಕನ್ನಡತನವನ್ನು ಜಾಗ್ರತವಾಗಿಡುವ ಆಶಯ ನಮ್ಮದು. ನೀವೂ ಕೇವಲ ನವೆಂಬರ್ ಕನ್ನಡಿಗರೇ?
Come November and the skies are filled with yellow and red banners and high talks about Kannada. Although this seems like a good development, we wish the enthusiasm seeps into everyay conversations as well. Are you among the ones who enjoys the status of a Kannadiga throughout the year or are you the seasonal November Kannadiga
Designed By: Karthik Ankam.
Fit Type: Regular Fit
Tshirt Type: Unisex
Material: Bio wash Cotton
Sleeve Type: Half
Superior Smooth fabric, elegant stitching, and super finish. Special Neck Tape for additional comfort.
Note: Colours may slightly vary depending on your screen brightness.
Estimated Order Processing Time
24 hours
Estimated Delivery Time
Metro : 1 to 3 days
Tier-2 city : 3 to 5 days
Interstate: 4 to 6 days
Overseas: 7 to 10 days