Samayavalla Poster

Rs. 120.00 Rs. 100.00

ಬೆಳಿಗ್ಗೆ ೯ ಘಂಟೆ ಆದರೆ ಸಾಕು, ಟ್ರಾಫಿಕ್ ಜಾಮ್, ಶಾಲೆಯ ಘಂಟೆ, ಆಫೀಸಿಗೆ ಹೋಗುವ ತರಾತುರಿ, ಆಕಾಶವಾಣಿಯಲ್ಲಿ ಎಡೆಬಿಡದೇ ಬರುವ ಜಾಹೀರಾತುಗಳು, ಮ್ಯಾನೇಜರ್ ಗಳ ಕೂಗಾಟ, ಸಂಚಾರಿ ದೀಪಗಳ ಸಂಜ್ಞೆಯನ್ನು ಅಲಕ್ಷಿಸಿ ಓಡುವ ಜನ - ಹೀಗೆ ಸೋಮವಾರ ಶುರುವಾಗುವ ತಲೆಬೇನೆ ಶುಕ್ರವಾರ ಸಂಜೆಯ ಹೊತ್ತಿಗೆ ಕೊಂಚ ಕಡಿಮೆಯಾಗುತ್ತದೆ. ಏನು ಮಾಡುವುದು ಎಂದು ತಡವಾಗಿ ಎದ್ದು ಆಲೋಚನೆ ಮಾಡಿ ಆಚೀಚೆ ಹೋಗಿಬರುವ ಹೊತ್ತಿಗೆ ವಾರಾಂತ್ಯ ಮುಗಿದೇ ಹೋಗಿರುತ್ತದೆ! ಬೇರೆಯವರ ಮಾತು ಹೋಗಲಿ, ನಮ್ಮ ಮನಸಿನ ಮಾತು ಕೇಳಲೂ ಸಮಯವಿಲ್ಲ! ಈ ಜಗತ್ತಿನಲ್ಲಿ ಸಮಯ ಇರುವವನೇ ರಾಜ.  ಅಣ್ಣಾವ್ರ "ಕವಿರತ್ನ ಕಾಳಿದಾಸ"ದ ಈ ಸಂಭಾಷಣೆ ಪ್ರಸಕ್ತ ಪರಿಸ್ಥಿತಿಗೆ ಪ್ರಸ್ತುತವಾದದ್ದು.   

Have you ever wanted to tell people to STFU, but wanted to word it in a different way because you don’t want them to think low of you for using those exact words and leave you all alone? It’s not anti-social or anything, hey can you help it if people around you are irresponsible enough to completely disregard a basic human courtesy to leave you the F alone once in a while? Well, this shirt speaks volumes (not literally, it’s quite a noiseless shirt) in telling people you don’t want to socialize right now.

Designed By: Karthik Ankam.