Samayavilla Frame

Rs. 400.00

Available Options

Qty

Designed By: Karthik Ankam.   https://www.behance.net/ankam_karthik ಬೆಳಿಗ್ಗೆ ೯ ಘಂಟೆ ಆದರೆ ಸಾಕು, ಟ್ರಾಫಿಕ್ ಜಾಮ್, ಶಾಲೆಯ ಘಂಟೆ, ಆಫೀಸಿಗೆ ಹೋಗುವ ತರಾತುರಿ, ಆಕಾಶವಾಣಿಯಲ್ಲಿ ಎಡೆಬಿಡದೇ ಬರುವ ಜಾಹೀರಾತುಗಳು, ಮ್ಯಾನೇಜರ್ ಗಳ ಕೂಗಾಟ, ಸಂಚಾರಿ ದೀಪಗಳ ಸಂಜ್ಞೆಯನ್ನು ಅಲಕ್ಷಿಸಿ ಓಡುವ ಜನ - ಹೀಗೆ ಸೋಮವಾರ ಶುರುವಾಗುವ ತಲೆಬೇನೆ ಶುಕ್ರವಾರ ಸಂಜೆಯ ಹೊತ್ತಿಗೆ ಕೊಂಚ ಕಡಿಮೆಯಾಗುತ್ತದೆ. ಏನು ಮಾಡುವುದು ಎಂದು ತಡವಾಗಿ ಎದ್ದು ಆಲೋಚನೆ ಮಾಡಿ ಆಚೀಚೆ ಹೋಗಿಬರುವ ಹೊತ್ತಿಗೆ ವಾರಾಂತ್ಯ ಮುಗಿದೇ ಹೋಗಿರುತ್ತದೆ! ಬೇರೆಯವರ ಮಾತು ಹೋಗಲಿ, ನಮ್ಮ ಮನಸಿನ ಮಾತು ಕೇಳಲೂ ಸಮಯವಿಲ್ಲ! ಈ ಜಗತ್ತಿನಲ್ಲಿ ಸಮಯ ಇರುವವನೇ ರಾಜ.  ಅಣ್ಣಾವ್ರ "ಕವಿರತ್ನ ಕಾಳಿದಾಸ"ದ ಈ ಸಂಭಾಷಣೆ ಪ್ರಸಕ್ತ ಪರಿಸ್ಥಿತಿಗೆ ಪ್ರಸ್ತುತವಾದದ್ದು.    Have you ever wanted to tell people to STFU, but wanted to word it in a different way because you don’t want them to think low of you for using those exact words and leave you all alone? It’s not anti social or anything, hey can you help it if people around you are irresponsible enough to completely disregard a basic human courtesy to leave you the F alone once in a while? Well, this shirt speaks volumes (not literally, it’s quite a noiseless shirt) in telling people you don’t want to socialize right now.