What's up Dude (Black)

Rs. 549.00 Rs. 349.00

Available Options

Qty

Designed By: Karthik Ankam.   https://www.behance.net/ankam_karthik You have to take a moment to realize that this is the future of communication technology- a future that is better and beyond what our forefathers predicted, and hoped for. A pinnacle of technological marvel that connects us with anyone, anywhere in the world, giving us an unprecedented freedom to acknowledge it with either a well crafted response or with two blue ticks.    ಆದಿಕಾಲದಿಂದ ಇಲ್ಲಿಯವರೆಗೆ ಪಾರಿವಾಳಗಳು, ಅಂಚೆ, ಟೆಲಿಗ್ರಾಫ್, ಟೆಲಿಗ್ರಾಂ, ಮಿಂಚಂಚೆ, ಕಿರು ಸಂದೇಶಗಳು, ದೂರವಾಣಿ, ಹಾಗೂ ಹೊಸದಾಗಿ "Whatsapp" ಇವೆಲ್ಲಾ ಜನರನ್ನು ಹತ್ತಿರ ತರುತ್ತಿವೆ, ಸಂಭಾಷಣೆಗಳನ್ನು ಸರಳಗೊಳಿಸುತ್ತಿವೆ. ಹಾಗೆಯೇ ಗೆಳೆಯರ ಗುಂಪುಗಳಲ್ಲಿ, ಗೆಳತಿಯರ ಕೂಟಗಳಲ್ಲಿ, ದೈನಂದಿನ ಸಂಭಾಷಣೆಗಳಲ್ಲೂ "ಹೇಗಿದೀರಾ" ಅನ್ನೋ ಬದಲು "What's up Dude" ಅನ್ನುವುದು ನಮ್ಮೆಲ್ಲರ ಸಹಜಪ್ರವೃತ್ತಿಯಾಗಿಬಿಟ್ಟಿದೆ. ಈ ಗಡಿಬಿಡಿಯ ಪ್ರಪಂಚದಲ್ಲಿ, ಈ ವಿನ್ಯಾಸದ ಮೂಲಕವೇ ಸಂಭಾಷಣೆಯನ್ನು ಪ್ರಾರಂಭಿಸಿ, ನಿಮ್ಮೆಲ್ಲರ ಅಮೂಲ್ಯ ೨ ಕ್ಷಣಗಳನ್ನು ಮಾತನಾಡಿ ವ್ಯರ್ಥಗೊಳಿಸದಿರಿ ;-)