ನಿನ್ನಂಥೋರ್ ಯಾರೂ ಇಲ್ವಲ್ಲೋ ಲೋಕದಾ ಮ್ಯಾಲೆ- Navy Blue
"ನಿನ್ನಂಥೋರ್ ಯಾರೂ ಇಲ್ವಲ್ಲೋ ಲೋಕದಾ ಮ್ಯಾಲೆ"
ಡೇರ್ಡೆವಿಲ್ ಮುಸ್ತಾಫಾ ಚಿತ್ರತಂಡ ಇರುವೆ ಡಾಟ್ ಇನ್ ಜೊತೆಗೂಡಿ ತರುತ್ತಿದೆ ಒಂದು ಹೊಚ್ಚ ಹೊಸ ಡಾ ರಾಜಕುಮಾರ್ ಟೀಶರ್ಟ್. ಕಲಾತ್ಮಕ ವಿನ್ಯಾಸ ಹೊಂದಿರುವ ಈ ಡಾ ರಾಜ್ ಟಿಶರ್ಟ್ ಬರುವ ಏಪ್ರಿಲ್ 24ರ ಹೊತ್ತಿಗೆ ೧೦೦೦ ಅಭಿಮಾನಿಗಳ ಕೈ ಸೇರಿ ರಾರಾಜಿಸಲಿದೆ. ಈ ಟೀಶರ್ಟ್ ಇಂದ ಸಂಗ್ರಹವಾಗುವ ನಿಧಿಯಿಂದ ಏಪ್ರಿಲ್ ಇಪ್ಪತ್ನಾಲ್ಕು ರಾಜ್ ಹುಟ್ಟುಹಬ್ಬಕ್ಕೆ ಒಂದು ಅಭೂತಪೂರ್ವ ಡಾ ರಾಜ್ ಅನಿಮೇಷನ್ ವಿಡಿಯೋ ಮಾಡುವ ಯೋಜನೆ ಇದೆ. ಹೆಚ್ಚಿನ ಮಾಹಿತಿಗೆ ಕೆಳಗಿನ ಪ್ರೋಮೋ ನೋಡಿ. ಇನ್ನೇಕೆ ತಡ ಈಗಲೇ ಪ್ರಿ ಆರ್ಡರ್ ಮಾಡಿ. ಕನ್ನಡಿಗರ ಕಣ್ಮಣಿಯನ್ನ ಹೃದಯ ಸಿಂಹಾಸನದಲ್ಲಿ ಅಷ್ಟೇ ಅಲ್ಲ ಎದೆ ಮೇಲೆ ಹಾಕೊಂಡು ಓಡಾಡಿ :)
ವಿನ್ಯಾಸ: ಹಸನ್ ಇಮಾನ್
For enquiries 9480134301