"ನಿನ್ನಂಥೋರ್ ಯಾರೂ ಇಲ್ವಲ್ಲೋ ಲೋಕದಾ ಮ್ಯಾಲೆ"
ಡೇರ್ಡೆವಿಲ್ ಮುಸ್ತಾಫಾ ಚಿತ್ರತಂಡ ಇರುವೆ ಡಾಟ್ ಇನ್ ಜೊತೆಗೂಡಿ ತರುತ್ತಿದೆ ಒಂದು ಹೊಚ್ಚ ಹೊಸ ಡಾ ರಾಜಕುಮಾರ್ ಟೀಶರ್ಟ್. ಕಲಾತ್ಮಕ ವಿನ್ಯಾಸ ಹೊಂದಿರುವ ಈ ಡಾ ರಾಜ್ ಟಿಶರ್ಟ್ ಬರುವ ಏಪ್ರಿಲ್ 24ರ ಹೊತ್ತಿಗೆ  ಅಭಿಮಾನಿಗಳ ಕೈ ಸೇರಿ ರಾರಾಜಿಸಲಿದೆ. ಇನ್ನೇಕೆ ತಡ ಈಗಲೇ ಪ್ರಿ ಆರ್ಡರ್ ಮಾಡಿ. ಕನ್ನಡಿಗರ ಕಣ್ಮಣಿಯನ್ನ ಹೃದಯ ಸಿಂಹಾಸನದಲ್ಲಿ ಅಷ್ಟೇ ಅಲ್ಲ ಎದೆ ಮೇಲೆ ಹಾಕೊಂಡು ಓಡಾಡಿ :)

 Designer : Hasan Iman
 
Fit Type: Regular Fit
 Tshirt Type: Unisex
 Material: Bio wash Cotton
 Sleeve Type: Half
Superior Smooth fabric, elegant stitching, and super finish. Special Neck Tape for additional comfort. 
 
 Note: Colours may slightly vary depending on your screen brightness.
 Estimated Order Processing Time
 24 hours 
 Estimated Delivery Time 
 Metro : 1 to 3 days
 Tier-2 city : 3 to 5 days 
 Interstate: 4 to 6 days 
 Overseas: 7 to 10 days
 
  
  
  
  
  
 
 
      
 
       
     
     
       
       
      