Kengannindha Dr Raj- T-shirt(Black)

Rs. 549.00 Rs. 499.00

Available Options

Qty

 ..." ಏನು ಪಾರ್ಥ, ಕೆಂಗಣ್ಣಿನಿಂದ ಕೆಕ್ಕರಿಸಿ ನೋಡಿ ನನ್ನನ್ನು ಗೆಲ್ಲಲಾರೆ. ಈಗ ಆ ಶಕ್ತಿ ನಿನ್ನಲ್ಲಿಲ್ಲ".

"ಪರಮ ಪತೀವ್ರತೆಯನ್ನು ನಿಂದಿಸಿದ ಮರುಕ್ಷಣವೆ ನಿನ್ನ ಪುಣ್ಯವೆಲ್ಲಾ ಉರಿದು ಹೋಗಿ ಪಾಪದ ಮೂಟೆ ನಿನ್ನ ಹೆಗಲು ಹತ್ತಿದೆ"

"ಹಮ್.. ಎತ್ತು ನಿನ್ನ ಗಾಂಢಿವಾ ಹೂಡು ಪರಮೇಶ್ವರನು ಕೊಟ್ಟ ಆ ನಿನ್ನ ಪಾಶುಪತಾಸ್ತ್ರ"

"ಶಿವನನ್ನು ಗೆದ್ದ ನಿನ್ನ ಶೌರ್ಯ ನನಗೂ ಸ್ವಲ್ಪ ತಿಳಿಯಲಿ ಅಥವ ಶಿವನನ್ನು ಗೆದ್ದೆ ಎಂಬ ನಿನ್ನ ಅಹಂಕಾರ ನನ್ನಿಂದಲೇ ಮಣ್ಣಾಗಲಿ"

                                                              ನಟ ಸಾರ್ವಭೌಮನ ಧ್ವನಿಯಲ್ಲಿ ಈ ಸಂಭಾಷಣೆಯನ್ನು ಪ್ರತಿ ಭಾರಿ   ಕೇಳಿದಾಗ, ನಮ್ಮಲ್ಲಿರುವ ಅಣ್ಣವ್ರ ಮೇಲಿನ ಪ್ರೀತಿ ಇಮ್ಮಡಿಸುತ್ತದೆ.  ಅವರ ಮೇಲಿನ ಅಭಿಮಾನವು ಇಂದು T-shirt ರೂಪದಲ್ಲಿ ನಿಮ್ಮ ಮುಂದಿಡುತ್ತಿದ್ದೇವೆ...




Designer : Bharadwaj Nayak
Design courtesy: Kruthi

Fit Type: Regular Fit
Tshirt Type: Unisex
Material: Bio wash Cotton
Sleeve Type: Half

Superior Smooth fabric, elegant stitching, and super finish. Special Neck Tape for additional comfort.

Note: Colours may slightly vary depending on your screen brightness.


Estimated Order Processing Time

24 hours


Estimated Delivery Time
Metro:
1 to 3 days
Tier-2 city :
3 to 5 days
Interstate:
4 to 6 days
Overseas:
7 to 10 days