Monday Bisi - T-Shirt

Rs. 549.00 Rs. 499.00

Available Options

Qty

 ವಾರಾಂತ್ಯದ ಎರಡು ದಿನ ಆರಾಮಾಗಿ ಕಳೆದು ರವಿವಾರ ರಾತ್ರಿ ಸವಿಗನಸುಗಳ ಬದಲು ಬರೋ ವಿಚಾರಗಳು "Monday" ಬಗ್ಗೆ. ಒಂದಕ್ಷರ ಅರ್ಥ ಆಗದೆ ಇರೋ ಕ್ಲಾಸ್, ಹಿಂದಿನ ವಾರದ progress ಕೇಳೋ ಬಾಸ್, ೬ ತಿಂಗಳ ಮಗು ಐನ್ ಸ್ಟೀನ್ ಆಗುತ್ತೆ ಅಂತ ಗುಣಗಾನ ಮಾಡೋ colleague, ಸಂಜೆ ಒಂದೇ ಘಂಟೆಯಲ್ಲಿ ಮುಗಿಸಿರುವ ನಾಳೆ ತೋರಿಸಬೇಕಾದ power point presentation, ಎಲ್ಲಕ್ಕಿಂತ ಜಾಸ್ತಿ ಬೆಳಿಗ್ಗೆ ೬ ಘಂಟೆಗೇ ಏಳಬೇಕಲ್ಲಾ ಅನ್ನೋ ಚಿಂತೆ.. ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ "ಮಂಡೆ ಬಿಸಿ" ಮಾಡುವ Monday ದಿನ ಈ T-Shirt ಧರಿಸಿ, ನಾಲ್ಕು ಜನರ ಮುಖದಲ್ಲಿ ಕಿರುನಗೆ ಮೂಡಿಸಿ, ಎಲ್ಲರ "Monday ಬಿಸಿ"ಯನ್ನು ಕೊಂಚ ಕಮ್ಮಿ ಮಾಡಿ.   

Monday means head. Bisi means hot. But, Monday bisi does not mean hot-headed. Full-u confusion aagtirbekalla? (Full on confusion, yeah?) That feeling is called Monday bisi.


Designer : Om

Fit Type: Regular Fit
Tshirt Type: Unisex
Material: Bio wash Cotton
Sleeve Type: Half

Superior Smooth fabric, elegant stitching, and super finish. Special Neck Tape for additional comfort.

Note: Colours may slightly vary depending on your screen brightness.


Estimated Order Processing Time

24 hours 


Estimated Delivery Time
Metro :
1 to 3 days
Tier-2 city :
3 to 5 days
Interstate:
4 to 6 days
Overseas:
7 to 10 days