Filter Coffee (ಫಿಲ್ಟರ್ ಕಾಪಿ)

Rs. 549.00 Rs. 499.00

Available Options

Qty

  ಮುಂಜಾನೆಯ ಚುಮು ಚುಮು ಚಳಿ, ಸಂಜೆಯ ತಂಗಾಳಿ, ಬಿರು ಬಿಸಿಲು, ಬೆಕ್ಕು ನಾಯಿಗಳ ಮಳೆ (raining cats and dogs), ಮನಮೆಚ್ಚಿದ ಹುಡುಗ/ಹುಡುಗಿಯ ಜೊತೆ, ಮನೆ ತುಂಬಿರುವ ಸಂಗಾತಿಯ ಜೊತೆ, ತಡವಾಗಿ ಬಂದು ಕಾಯಿಸಿದ ಪ್ರಿಯತಮನ ಮೇಲಿನ ಹುಸಿಮುನಿಸು, ತುಂಬಾ ದಿನದಿಂದ ಪ್ರೇಯಸಿಯನ್ನು ನೋಡದೇ ಇರುವ ವಿರಹ, ದಿನಪತ್ರಿಕೆ ಓದುವಾಗ, ಮುಗಿಯದ ಮೆಗಾ ಧಾರಾವಾಹಿ ನೋಡುವಾಗ.. ಹೀಗೆ ವಿವಿಧ ಸಂದರ್ಭಗಳನ್ನು, ವಿವಿಧ ಸನ್ನಿವೇಶಗಳನ್ನು ತನ್ನ ವಿವಿಧ ರೂಪಗಳಲ್ಲಿ ಇನ್ನೂ ಹಿತಗೊಳಿಸುವ ಔಷಧಿ - ನಮ್ಮ ಫಿಲ್ಟರ್ ಕಾಪಿ!l  

Coffee. The high octane fuel that runs your engines throughout the day. It doesn’t matter how many different types of commercially driven, tall glass coffee is born on a daily basis, none of those can beat a cup of piping hot filter coffee. I need to get my caffeine fix now. 


Designer : Bharadwaj Nayak

Fit Type: Regular Fit
Tshirt Type: Unisex
Material: Bio wash Cotton
Sleeve Type: Half

Superior Smooth fabric, elegant stitching, and super finish. Special Neck Tape for additional comfort.

Note: Colours may slightly vary depending on your screen brightness.


Estimated Order Processing Time

24 hours 


Estimated Delivery Time
Metro :
1 to 3 days
Tier-2 city :
3 to 5 days
Interstate:
4 to 6 days
Overseas:
7 to 10 days