Bharavaseya Badhuku

Rs. 449.00

Available Options

Qty

ದೋಷಣೆ ಸಾಕು, ಬದಲಾವಣೆ ಬೇಕು.... ‘ಭರವಸೆಯ ಬದುಕಿಗೆ' ಮುನ್ನುಡಿ ಬರೆಯೋಣ ...

ಕೋವಿಡ್ ಸಂಕಷ್ಟ, ಲಾಕ್ ಡೌನ್, ನಕಾರಾತ್ಮಕ ಅಲೋಚನೆಗಳು ಇವೆಲ್ಲವುಗಳಿಂದ ಭರವಸೆ ಕಳೆದುಕೊಂಡ ಮನಸ್ಸುಗಳಿಗೆ ಒಂದಷ್ಟು ಆತ್ಮವಿಶ್ವಾಸ ತುಂಬಲು ನವೀನ್ ದ್ವಾರಕಾನಾಥ್ ಅವರು ನಮ್ಮೊಂದಿಗೆ(ಇರುವೆ) ಕೈಜೋಡಿಸಿ,
'ಭರವಸೆಯ ಬದುಕು' T-shirt ಅನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇವೆ.