Desha Bharatha-Beru Kannada
ನನ್ನ ದೇಶ ಭಾರತ
ನನ್ನ ಬೇರು ಕನ್ನಡ
ಎಲ್ಲ ಭಾಷೆಯನ್ನು ಗೌರವಿಸುತ್ತೇನೆ
ನನ್ನ ಭಾಷೆಯನ್ನು ಹೆಚ್ಚು ಪ್ರೀತಿಸುತ್ತೇನೆ
ಯಾವುದೇ ಹೇರಿಕೆ ಸಲ್ಲದು.
#stophindiimposition
#serveinmylanguage
An initiative by the Actor Sri Dhananjaya KA in collaboration with Iruve.
ಇದು ಲಾಭಕ್ಕೋಸ್ಕರ ಮಾಡ್ತಿರೋ ಕೆಲಸ ಅಲ್ಲ. ಇದರ ಮೇಲೆ ಟೀಶರ್ಟ್ ಇಂದ ಬಂದ ಲಾಭವನ್ನು ಸಂಪೂರ್ಣ ಕನ್ನಡದ ಕೆಲಸಕ್ಕೆ ಬಳಸುವ ಯೋಚನೆ ಇದೆ. ಸಲಹೆ ಸೂಚನೆ ಸ್ವಾಗತ.
100% of the profit generated through this will be used towards the Actor's philanthropic initiatives. Any suggestions about spending the profit are welcome.
You can also email your suggestions to iruveindia@gmail.com
* Please see that this product Ships on September 22nd