Meter ಇದ್ಯಾ T-shirt

Rs. 549.00 Rs. 499.00

Available Options

Qty

ಹಳೇ ಕಾಲದಲ್ಲಿ ಜಗಳ ಆಡ್ತಾ ಇರ್ಬೇಕಾದ್ರೆ ಒಬ್ಬರು ಇನ್ನೊಬ್ಬರ capacity ಪರೀಕ್ಷೆ ಮಾಡೋಕೆ ಉಪಯೋಗಿಸುತ್ತಾ ಇದ್ದ ಪದ "ಧಮ್ ಇದ್ಯಾ?"  ಧಮ್ ಇದ್ರೆ ಮುಂದೆ ಬಾ" ಅಂತ ಸಾಯಿಕುಮಾರ್ ಹೇಳೋದನ್ನ ಕೇಳದೆ ಇರೋ ಕನ್ನಡ ಶಾಲೆ ಹುಡುಗರೇ ಇಲ್ಲ.  ಆದರೆ ಒಮ್ಮೆ ನಮ್ಮ "ದರ್ಶನ್," "ಆಶಿಶ್ ವಿದ್ಯಾರ್ಥಿ" ಬಳಿ ಧಮ್ ಇದ್ಯಾ ಅಂತ ಕೇಳಿದಾಗ ಅವರು ಸಿಗರೆಟ್ ತೆಗೆದು ಕೊಟ್ರಂತೆ! ಆ ದಿನದಿಂದ ದರ್ಶನ್, confusion ಬೇಡ ಅಂತ "ಮೀಟರ್ ಇದ್ಯಾ" ಅಂತ ಕೇಳೋದನ್ನ ಪ್ರಚಾರಕ್ಕೆ ತಂದಿದ್ದಾರೆ.  ನಿಮಗೆ ಈ T-Shirt ಹಾಕಿಕೊಳ್ಳೋಕೆ ಮೀಟರ್ ಇದ್ಯಾ.   ವಿ.ಸೂ.: ಈ T-Shirt ಹಾಕ್ಕೊಂಡಿದ್ರೆ ನಮ್ಮ ಆಟೋ ಡ್ರೈವರ್ ಗಳ ಅಕ್ಕ ಪಕ್ಕ ಸ್ವಲ್ಪ ಹುಷಾರಾಗಿ ಇರಿ.   

No guts no glory. A colloquial equivalent of “Do you have guts?” (or for you Delhi-ites “tu jaantahai ki mera baap kaun hai?”), Meter idya is a gutsy way to ask your not-so-friendly neighborhood autodriver if his auto houses a fare meter.

Designer : Karthik Ankam.

Fit Type: Regular Fit
Tshirt Type: Unisex
Material: Bio wash Cotton
Sleeve Type: Half

Superior Smooth fabric, elegant stitching, and super finish. Special Neck Tape for additional comfort.

Note: Colours may slightly vary depending on your screen brightness.


Estimated Order Processing Time

24 hours 


Estimated Delivery Time
Metro :
1 to 3 days
Tier-2 city :
3 to 5 days
Interstate:
4 to 6 days
Overseas:
7 to 10 days