FOR INSTANT DELIVERY/BULK ORDERS | Call +91 70227 22566
Memorable characters from Kannada movies

Ever wondered about the inspiration behind our best selling t-shirts?

1) Somberi : Jaggesh - Eddelu Manjunatha

ಈ ಚಿತ್ರದಲ್ಲಿ ಜಗ್ಗೇಶ್ ಅವರ ಪಾತ್ರ ನಮ್ಮ ಟೀಶರ್ಟ್ ಗೆ 100/100 ಹೊಂದಿದೆ. ಕೆಲ್ಸ ಕಾರ್ಯ ಇಲ್ದೆ, ಹೆಂಡಿತಿ ಮಾಡಿದ್ ಅಡ್ಗೆ ತಿಂದ್ಕೊoಡು, ಬೆಳ್ಳಿಗೆ ಬೆಳ್ಳಿಗೆ ಕೇಳುವ ಯೆದ್ದೇಳು ಮಂಜುನಾಥ ಹಾಡಿನ ನಂತರ ಅಪ್ಪಟ ಸೋಂಬೇರಿ ಈ ಪಾತ್ರ ಎಂದೆನಿಸಿದೆ.

Eddelu Manjunatha
2) Namig yaar beelthare : Diganth - Lifeu Ishtene

ಯಾರಿಗ್ ಹೇಳೋಣ ನಮ್ಮ ಪ್ರಾಬ್ಲಮ್ಮು ಎಂದು ಹಾಡುವ ಈ ಪಾತ್ರ ಹಲವಾರು ಹುಡುಗಿಯರನ್ನು ಪ್ರೀತಿಸಿ, ತಲೆ ಕೆಡಿಸಿಕೊಂಡಿದ್ದರೂ, ಯಾರಾದ್ರೂ ಕೇಳಿದ್ರೆ ಎಷ್ಟ್ ಜನ ಗರ್ಲ್ ಫ್ರೆಂಡ್ಸ್ ಇದಾರೆ ಅಂತ, ಅವರು ಹೇಳೋದು " ನಮಿಗ್ ಯಾರ್ ಬೀಳ್ತಾರೆ " ಅಂತಾನೆ.

Lifeu Ishtene

3) Nodi swamy : Shankarnag - Nodi Swamy Navirodu Heege

ಜನರ ಮುಂದೆ ಕನ್ನಡಿಯಂತೆ ತಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತ ಈ ಚಿತ್ರದಲ್ಲಿ ಶಂಕರ್ ನಾಗ್ ಅವರು ನೋಡಿ ಸ್ವಾಮಿ ನಾವಿರೋದೆ ಹೀಗೆ ಎಂಬ ಮಾತು ನಮ್ಮತನವನ್ನು ನಾವು ಎಂದಿಗೂ ಬಿಟ್ಟುಕೊಡಬಾರದು ಎಂಬ ಸಂದೇಶ ಸಾರುತ್ತದೆ.

Nodi Swamy Navirodu Heege

4) Balu Aproopa Nam Jodi : Dwarakish and Vishnuvardhan 

ಕಳ್ಳ ಕುಳ್ಳ, ಸಿಂಗಪೂರಿನಲ್ಲಿ ರಾಜಾ ಕುಳ್ಳ, ಕಿಲಾಡಿಗಳು ಮುಂತಾದ ಚಿತ್ರಗಳಲ್ಲಿ ಇವರ ಸ್ನೇಹ ಬಾಂಧವ್ಯವನ್ನು ನೋಡುತ್ತಾ ಈ ಜೋಡಿ ಬಹಳ ಅಪರೂಪ, ವೈಶಿಷ್ಟ್ಯ ಮತ್ತು ಸೊಗಸಾಗಿದೆ.

Dwarakish and Vishnuvardhan

5) Alemaari : Rakshith Shetty - Kirik party

ಕಾಗದ ದೋಣಿಯಲ್ಲಿ ಎಂದು ಬೈಕ್ ತೊಗೊಂಡು ಇವರು ಹೊರಟಾಗ ನಾವೆಲ್ಲ ಅವ್ರ ಜೊತೆ ಅಲೆಮಾರಿಯಾಗಿಬಿಟ್ವಿ. ಮನಸಿಗೆ ಬೇಸರವಾದಾಗ ಪ್ರಕೃತಿ ನಮಗೆ ಸಂತಾಪ ಹೇಳುತ್ತದೆ, ಹಾಗೆ ಅಲೆಮಾರಿ ಜೀವನ ಒಂದು ಖುಷಿ ಕೊಡುತ್ತದೆ.

Rakshith Shetty

6) Kwatle : Yash - Kirathaka

Kirathaka

7) Hulivesha : Rakshith shetty - Ulidavaru kandathe

ಕರ್ನಾಟಕದ ಕರಾವಳಿ ಪ್ರದೇಶದ ಪ್ರಸಿದ್ಧ ಜಾನಪದ ನೃತ್ಯ ಶೈಲಿ ಆಗಿರುವ ಹುಲಿವೇಷ ಉಳಿದವರು ಕಂಡಂತೆ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಅವರ ನೃತ್ಯದೊಂದಿಗೆ ಇನ್ನಷ್ಟು ಪ್ರಸಿದ್ಧಿ ಪಡೆಯಿತು. ಹುಲಿಯ ವೇಷ ಧರಿಸಿ, ದಾಪುಗಾಲು ಹಾಕಿ ತಲೆಯನ್ನು ಕುಣಿಸುತ್ತಾ ಮಾಡುವ ಈ ನೃತ್ಯ ಬಹಳ ರೋಮಾಂಚನಕಾರಿ ಹಾಗೂ ಅದ್ಭುತವಾಗಿದೆ.

Ulidavaru Kandante

8) Phatinga : Ananth nag - Gowri Ganesha

ಅನಂತನಾಗ್ ಅವರು ಈ ಚಿತ್ರದಲ್ಲಿ ಎಂತಹ ಕಿಲಾಡಿ ಎಂದು ನಮಗೆಲ್ಲ ತಿಳಿದಿದೆ. ಫಟಿಂಗ ಪದವೇ ಈ ಪಾತ್ರಕ್ಕೆ ಹೇಳಿಮಾಡಿಸಿದಂತಿದೆ.

Gowri Ganesha

9) Dr.Raj : Operation Diamond Rocket

Operation Diamond Racket

10) Angry Annawru : Hirayna Kashyapu

Bhaktha Prahalad
  • Jul 17, 2021
  • Category: News
  • Comment: 1
1 comment
Swaroop Bharadwaj November 01, 2023

Paramaathma anta ondu hoodie bidi chanag iratte

Leave a comment